ಪಂತ್ ಹಾಗೂ ಐಯರ್ ಏಕದಿನ ಕ್ರಿಕೆಟ್ನ ಒಂದೇ ಓವರ್ನಲ್ಲಿ ಭಾರತ ಪರ ಅತಿ ಹೆಚ್ಚು ರನ್ ಸಿಡಿಸಿ ದಾಖಲೆ ಬರೆದಿದ್ದಾರೆ. 47ನೇ ಓವರ್ನ ರಾಸ್ಟನ್ ಚೇಸ್ ಓವರ್ನಲ್ಲಿ ಭಾರತ ಬರೋಬ್ಬರಿ 31 ರನ್ ಚಚ್ಚಿತು. ಶ್ರೇಯಸ್ 4 ಸಿಕ್ಸ್ ಹಾಗೂ 1 ಬೌಂಡರಿ ಸಿಡಿಸಿದರೆ, ಪಂತ್ 1 ರನ್ ಕಲೆಹಾಕಿದರು. ಜೊತೆಗೆ ಈ ಓವರ್ನಲ್ಲಿ ನೋ ಬಾಲ್ ಕೂಡ ಮೂಡಿಬಂತು.
Shreyas Iyer took Roston Chase to the cleaners as India scored 31 runs in the 47th over of the first innings in Vizag ODI.